ಯುವತಿ ನಾಪತ್ತೆ
Update: 2021-10-19 21:27 IST
ಕುಂದಾಪುರ, ಅ.19: ಮಣಿಪಾಲ ನಿವಾಸಿ ನಿಶಾ ಡಿ.ಎಸ್.(21) ಎಂಬವರು ಅ.11ರಂದು ರಾತ್ರಿ ಉಡುಪಿಯ ಪಿಜಿಗೆ ಹೋಗುವು ದಾಗಿ ಹೇಳಿ ಹೋದವರು ಈವರೆಗೆ ವಾಪಾಸ್ಸು ಬಾರದೆ ನಾಪತ್ತೆಯಾಗಿದ್ದಾರೆ.
ಈ ಬಗ್ಗೆ ಮಣಿಪಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.