ಉಳ್ಳಾಲ: ​ಅ.22ರಂದು ವಿಧವಾ ವೇತನ ವಿತರಣೆ ಕಾರ್ಯಕ್ರಮ

Update: 2021-10-20 15:17 GMT

ಉಳ್ಳಾಲ: ಎಸ್ ವೈ ಎಸ್ ಉಳ್ಳಾಲ ಸೆಂಟರ್ ತೊಕ್ಕೊಟ್ಟು ಶಾಖೆ ಇದರ ಆಶ್ರಯದಲ್ಲಿ ವಿಧವಾ ವೇತನ ವಿತರಣೆ ಕಾರ್ಯಕ್ರಮವು   ಅ.22 ರಂದು ಇಶಾ ನಮಾಝ್ ಬಳಿಕ ಧಾರಂದಬಾಗಿಲುವಿನಲ್ಲಿ ನಡೆಯಲಿದೆ ಎಂದು ಪ್ರಕಟಣೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News