​ಬ್ಯಾರಿ ಅಕಾಡಮಿಯ ಕೃತಿಗಳು ಶೇ.50ರ ದರದಲ್ಲಿ ಮಾರಾಟಕ್ಕೆ ಲಭ್ಯ

Update: 2021-10-22 17:06 GMT

ಮಂಗಳೂರು, ಅ.22: ಕನ್ನಡ ರಾಜ್ಯೋತ್ಸವವದ ಪ್ರಯುಕ್ತ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಚಿವ ಸುನೀಲ್ ಕುಮಾರ್‌ರ ಸಲಹೆಯ ಮೇರೆಗೆ ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡಮಿ ಪ್ರಕಟಿತ ಪುಸ್ತಕಗಳನ್ನು ಅ.24ರಿಂದ ನ.1ರವರೆಗೆ ಶೇ.50 ರಿಯಾಯಿತಿ ದರದಲ್ಲಿ ಮಾರಾಟ ಮತ್ತು ಪ್ರದರ್ಶನವು ಬೆಳಗ್ಗೆ 10ರಿಂದ ಸಂಜೆ 5:30ರವರೆಗೆ ಅಕಾಡಮಿ ಕಚೇರಿಯಲ್ಲಿ ನಡೆಯಲಿದೆ.

ಮಾಹಿತಿಗೆ ದೂ.ಸಂ: 0824-2412297/ಮೊ.ಸಂ: 7483946578ನ್ನು ಸಂಪರ್ಕಿಸಬಹುದು. ಸಾರ್ವಜನಿಕರು, ಬ್ಯಾರಿ ಭಾಷಿರು, ಪುಸ್ತಕ ಪ್ರಿಯರು ಇದರ ಸದುಪಯೋಗಪಡಿಕೊಳ್ಳಬಹುದು ಎಂದು ಅಕಾಡಮಿಯ ರಿಜಿಸ್ಟ್ರಾರ್ ಪೂರ್ಣಿಮಾ ಮನವಿ ಮಾಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News