ಟ್ವೆಂಟಿ-20 ವಿಶ್ವಕಪ್:ಭಾರತ ವಿರುದ್ಧ ಪಂದ್ಯಕ್ಕೆ ತಂಡ ಪ್ರಕಟಿಸಿದ ಪಾಕಿಸ್ತಾನ

Update: 2021-10-23 10:04 GMT

ದುಬೈ:  ಭಾರತ ವಿರುದ್ಧ ದುಬೈನಲ್ಲಿ ರವಿವಾರ ನಡೆಯಲಿರುವ ಟ್ವೆಂಟಿ-20 ವಿಶ್ವಕಪ್ ನ ಸೂಪರ್-12ರ ಪಂದ್ಯಕ್ಕೆ ಪಾಕಿಸ್ತಾನ 12 ಸದಸ್ಯರ ತಂಡವನ್ನು ಶನಿವಾರ ಪ್ರಕಟಿಸಿದೆ.

 ಪಾಕಿಸ್ತಾನ ತಂಡ: ಬಾಬರ್ ಆಝಂ(ನಾಯಕ), ಆಸಿಫ್ ಅಲಿ, ಫಖರ್ ಝಮಾನ್, ಹೈದರ್ ಅಲಿ, ಮುಹಮ್ಮದ್ ರಿಝ್ವಾನ್, ಇಮಾದ್ ವಸೀಂ, ಮುಹಮ್ಮದ್ ಹಫೀಝ್, ಶಾದಾಬ್ ಖಾನ್, ಶುಐಬ್ ಮಲಿಕ್, ಹಾರಿಸ್ ರವೂಫ್, ಹಸನ್ ಅಲಿ ಹಾಗೂ ಶಾಹೀನ್ ಷಾ ಅಫ್ರಿದಿ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News