×
Ad

ಸೈಲೆನ್ಸರ್‌ಗಳ ಹರಾಜು

Update: 2021-10-23 21:13 IST

ಉಡುಪಿ, ಅ.23: ರಸ್ತೆ ಸುರಕ್ಷತಾ ಮಾಸದ ಅವಧಿಯಲ್ಲಿ ನಿಗದಿತ ಡೆಸಿಬಲ್ ಗಿಂತ ಹೆಚ್ಚು ಶಬ್ದ ಹೊರಸೂಸಿ ಶಬ್ದ ಮಾಲಿನ್ಯ ಮಾಡುತ್ತಿದ್ದ ದ್ವಿಚಕ್ರ ಮೋಟಾರು ವಾಹನಗಳ ಮಾರ್ಪಟುಗೊಂಡ 51 ಸೈಲೆನ್ಸರ್‌ಗಳನ್ನು ವಶಪಡಿಸಿಕೊಂಡಿದ್ದು, ಈ ಸೈಲೆನ್ಸರ್‌ಗಳನ್ನು ಅ.29ರಂದು ಬೆಳಗ್ಗೆ 11 ಗಂಟೆಗೆ ಮಣಿಪಾಲ ಪೊಲೀಸ್ ಠಾಣೆ ಆವರಣದಲ್ಲಿ ಬಹಿರಂಗ ಹರಾಜು ಹಾಕಲಾಗುವುದು ಎಂದು ಪ್ರಕಟಣೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News