ಸಂತೋಷ ನಗರ ಬದ್ರಿಯಾ ಜುಮಾ ಮಸೀದಿ: ಪದಾಧಿಕಾರಿಗಳ ಆಯ್ಕೆ
Update: 2021-10-23 21:49 IST
ಉಡುಪಿ, ಅ.23: ಸಂತೋಷ ನಗರ ಬದ್ರಿಯಾ ಜುಮಾ ಮಸೀದಿ ಇದರ ಅಧ್ಯಕ್ಷರಾಗಿ ಹಬೀಬ್ ಅಲಿ ಖಾದರ್ ಪುನರಾಯ್ಕೆಯಾಗಿದ್ದಾರೆ. ಇವರು ಉಡುಪಿ ನ್ಯಾಯಾಲಯದಲ್ಲಿ ನ್ಯಾಯವಾದಿಯಾಗಿ ಸೇವೆ ಸಲ್ಲುತ್ತಿದ್ದಾರೆ ಹಾಗೂ ಕೆಪಿಸಿಸಿಯ ಸಂಯೋಜಕರಾಗಿದ್ದಾರೆ