ಸಾಲಿಗ್ರಾಮ: ಮಾರುತಿ ಸಿಲ್ಕ್ ನವೀಕೃತ ಮಳಿಗೆ ಲೋಕಾರ್ಪಣೆ

Update: 2021-10-25 16:02 GMT

ಕೋಟ, ಅ. 25: ಸಾಲಿಗ್ರಾಮದ ಮಾರುತಿ ಸಿಲ್ಕ್ಸ್‌ನಲ್ಲಿ ಗ್ರಾಹಕರಿಗೆ ಇನ್ನೂ ಉತ್ತಮ ಸೇವೆ ನೀಡುವ ನಿಟ್ಟಿನಲ್ಲಿ ತಮ್ಮ ಇಷ್ಟದ ಉಡುಪುಗಳ ಆಯ್ಕೆ ಗ್ರಾಹಕ ರಿಗೆ ಮತ್ತಷ್ಟು ಸರಳಗೊಳಿಸುವ ನಿಟ್ಟಿನಲ್ಲಿ ಮಾರುತಿ ಮೆನ್ಸ್ ಹಾಗೂ ಸಿಲ್ಕ್ ಸೀರೆಗಳು ಮೆನ್ಸ್ ವೇರ್‌ನ ಪ್ರತ್ಯೇಕ ವಿಭಾಗ ಸೋಮವಾರ ಪ್ರಾರಂಭ ಗೊಂಡಿದೆ.

ವಿಶೇಷತೆಗಳು: ಇಲ್ಲಿ ಎಲ್ಲಾ ವರ್ಗದ ಸೀರೆಗಳು, ಕಂಚಿ ಸಿಲ್ಕ್, ಧರ್ಮಾವರಂ ಸಿಲ್ಕ್, ಬನಾರಸ್ ಸೀರೆ ಮತ್ತು ಸೂರತ್ ಸಿಲ್ಕ್, ಕಾಟನ್ ಸೀರೆಗಳು ಜನರ ಅಭಿರುಚಿಗೆ ತಕ್ಕ ಕಲೆಕ್ಷನ್‌ಗಳು ಸದಾ ಲಭ್ಯವಿದೆ. ಪುರುಷರ ಎಲ್ಲಾ ವಿಧದ ಬ್ರಾಂಡೆಡ್ ಉಡುಪುಗಳ ಸಂಗ್ರಹವೂ ಇಲ್ಲಿದೆ.

ವಿಶೇಷ ಕೊಡುಗೆಯಾಗಿ ದೀಪಾವಳಿ ಪ್ರಯುಕ್ತ ಪೂರ್ವ ರಿಯಾಯಿತಿ ಜತೆಗೆ ಶೇ.15ರಿಂದ 20ರಷ್ಟು ವಿಶೇಷ ರಿಯಾಯಿತಿ ಸೌಲಭ್ಯ ಈಗ ಲಭ್ಯವಿದೆ ಎಂದು ಮಾರುತಿ ಸಿಲ್ಕ್ಸ್‌ನ ಪ್ರಕಟಣೆ ತಿಳಿಸಿದೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News