ಅ.28ರಿಂದ 3 ದಿನ ಮಂಗಳೂರಿಗೆ ನೀರು ಸರಬರಾಜು ವ್ಯತ್ಯಯ

Update: 2021-10-26 15:11 GMT

ಮಂಗಳೂರು : ತುಂಬೆ ಸ್ಥಾವರದ ಜಾಕ್‌ವೆಲ್‌ನಲ್ಲಿ ತುರ್ತು ಕಾಮಗಾರಿ ನಡೆಯಲಿರುವುದರಿಂದ ಅ.28ರಿಂದ 30ರವರೆಗೆ ನೀರು ಸರಬರಾಜಿನಲ್ಲಿ ವ್ಯತ್ಯಯ ಉಂಟಾಗಲಿದೆ.

ಅ.28ರ ಬೆಳಗ್ಗೆ 6ರಿಂದ ಅ.30ರ ಬೆಳಗ್ಗೆ 6ರವರೆಗೆ ನೀರು ಸರಬರಾಜು ಸ್ಥಗಿತಗೊಳ್ಳಲಿದ್ದು, ನಾಗರಿಕರು ಸಹಕರಿಸುವಂತೆ ಮಂಗಳೂರು ಮನಪಾ ಕಾರ್ಯಪಾಲಕ ಅಭಿಯಂತರರ ಪ್ರಕಟನೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News