ನಾಗರಿಕ ಸೇವೆ ಮತ್ತಿತರ ಸ್ಪರ್ಧಾತ್ಮಕ ಪರೀಕ್ಷೆಗಳ ತರಬೇತಿಗೆ ಟ್ರೆಂಡ್‌ನಿಂದ ಅರ್ಜಿ ಆಹ್ವಾನ

Update: 2021-10-26 16:48 GMT

ಮಂಗಳೂರು, ಅ.26: ಎಸ್ಕೆಎಸ್ಸೆಸ್ಸೆಫ್ ಶೈಕ್ಷಣಿಕ ಕ್ಷೇತ್ರದ ಉಪಸಮಿತಿಯಾದ ಟ್ರೆಂಡ್ ಇದರ ಸ್ಮೈಲ್ ಪ್ರಾಜೆಕ್ಟ್ ಮುಖಾಂತರ ವಿದ್ಯಾರ್ಥಿಗಳು ಪಿಯುಸಿ ಮತ್ತು ಪದವಿ ಶಿಕ್ಷಣ ಪಡೆಯುವುದರೊಂದಿಗೆ ಸಮಾನಾಂತರವಾಗಿ ನಾಗರಿಕ ಸೇವಾ ಪರೀಕ್ಷೆ ಮತ್ತಿತರ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ವಿದ್ಯಾರ್ಥಿಗಳನ್ನು ತಯಾರುಗೊಳಿಸುವ ಸಲುವಾಗಿ ಈ ವರ್ಷದ ಪ್ರವೇಶ ಪರೀಕ್ಷೆಗೆ ಅರ್ಜಿ ಆಹ್ವಾನಿಸಲಾಗಿದೆ.

2020-21ರ ಶೈಕ್ಷಣಿಕ ವರ್ಷದಲ್ಲಿ ಎಸೆಸೆಲ್ಸಿ ಪೂರ್ತಿಗೊಳಿಸಿದ ವಿದ್ಯಾರ್ಥಿಗಳು ನವೆಂಬರ್ 3ರೊ ಳಗಾಗಿ ಸಂಸ್ಥೆಯ ಅಧಿಕೃತ ಜಾಲತಾಣ ಇನ್‌ಸ್ಟ್ರಾನ್ skssdtrenddk/  SKSSF-TREND-DK ಗ್ರಾಂ ಫೇಸ್‌ಬುಕ್ ಪೇಜ್‌ನಲ್ಲಿರುವ ಆನ್‌ಲೈನ್ ಗೂಗಲ್ ಫಾರ್ಮ್ ಮೂಲಕ ಅರ್ಜಿ ಸಲ್ಲಿಸಬಹುದು. ನ. 7ರಂದು ಮಂಗಳೂರು, ಬಂಟ್ವಾಳ ,ಪುತ್ತೂರು ಕೇಂದ್ರಗಳಲ್ಲಿ ಪ್ರವೇಶ ಪರೀಕ್ಷೆ ನಡೆಯಲಿದೆ.

ಮಾಹಿತಿಗಾಗಿ 8123725341/ 8884836125 (ಆಪ್ಲಿಕೇಶನ್ ಲಿಂಕ್: https:// forms.gle/MUd4w3WpwzQVRoxQA) ಸಂಪರ್ಕಿಬಹುದು ಎಂದು ಪ್ರಕಟನೆ ತಿಳಿಸಿದೆ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News