ಉಳ್ಳಾಲ: ಅ.31ರಂದು ಹೊಲಿಗೆ ತರಬೇತಿ ಕೇಂದ್ರ ಉದ್ಘಾಟನೆ
Update: 2021-10-29 15:40 IST
ಉಳ್ಳಾಲ, ಅ.29: ಸಮಸ್ತ ನೇತೃತ್ವದ ಸುನ್ನಿ ಯುವ ಜನ ಸಂಘ(ಎಸ್ ವೈಎಸ್) ಉಳ್ಳಾಲ ಇದರ ವತಿಯಿಂದ ಮಹಿಳೆಯರಿಗಾಗಿ ಉಚಿತ ಹೊಲಿಗೆ ತರಬೇತಿ ಕೇಂದ್ರದ ಉದ್ಘಾಟನೆಯು ಅ.31ರಂದು 10:30ಕ್ಕೆ ಸಂಘದ ಕಚೇರಿಯಲ್ಲಿ ನಡೆಯಲಿದೆ.
ಎಸ್ ವೈಎಸ್ ಜಿಲ್ಲಾ ಅಧ್ಯಕ್ಷ ಮೌಲಾನ ಅಬ್ದುಲ್ ಅಝೀಝ್ ದಾರಿಮಿಯವರ ದುಆದೊಂದಿಗೆ ಶಾಸಕ ಯು.ಟಿ.ಖಾದರ್ ಉದ್ಘಾಟಿಸಲಿದ್ದಾರೆ ಎಂದು ಪ್ರಕಟನೆ ತಿಳಿಸಿದೆ.