ನಟ ಪುನೀತ್ ರಾಜ್ ನಿಧನಕ್ಕೆ ದ.ಕ. ಜಿಲ್ಲಾ ಕಾಂಗ್ರೆಸ್ ಸಂತಾಪ
ಮಂಗಳೂರು, ಅ.29: ಚಿಕ್ಕ ವಯಸ್ಸಿನಲ್ಲಿಯೇ ದೊಡ್ಡ ಸಾಧನೆ ಮಾಡಿದ್ದ ಕನ್ನಡದ ಪ್ರತಿಭಾವಂತ ನಟ ಪುನೀತ್ ರಾಜ್ ಕುಮಾರ್ ಹಠಾತ್ ನಿಧನದಿಂದ ಆಘಾತ ಉಂಟು ಮಾಡಿದೆ. ನಟನಾ ಕೌಶಲದ ಜೊತೆ ಸರಳ-ಸಜ್ಜನಿಕೆಯ ನಡವಳಿಕೆಯಿಂದಲೂ ಕನ್ನಡಿಗರ ಮನೆ ಮಗನಂತಿದ್ದ ಪುನೀತ್ ಸಾವು ತುಂಬಿಬಾರದ ನಷ್ಟ. ಯುವರತ್ನನನ್ನು ಕಳೆದುಕೊಂಡು ನಮ್ಮ ಕರುನಾಡು ಬರಿದಾಗಿದೆ. ಭಗವಂತ ಅವರ ಆತ್ಮಕ್ಕೆ ಶಾಂತಿ ನೀಡಲಿ. ದೇವರು ಅವರ ಕುಟುಂಬ ವರ್ಗಕ್ಕೆ ಹಾಗೂ ಅವರ ಅಭಿಮಾನಿಗಳಿಗೆ ದುಃಖ ಬರಿಸುವ ಶಕ್ತಿ ತುಂಬಲಿ ಎಂದು ದ.ಕ.ಜಿಲ್ಲಾ ಕಾಂಗ್ರೆಸ್ ಸಮಿತಿಯ ಅಧ್ಯಕ್ಷ, ವಿಧಾನ ಪರಿಷತ್ ಸದಸ್ಯ ಕೆ.ಹರೀಶ್ ಕುಮಾರ್, ಮಾಜಿ ಕೇಂದ್ರ ಸಚಿವ ಜನಾರ್ದನ ಪೂಜಾರಿ, ಮಾಜಿ ಸಚಿವರಾದ ಬಿ.ರಮಾನಾಥ ರೈ, ಅಭಯಚಂದ್ರ ಜೈನ್, ಎಐಸಿಸಿ ಕಾರ್ಯದರ್ಶಿಗಳಾದ ಐವನ್ ಡಿಸೋಜಾ, ಪಿ.ವಿ ಮೋಹನ್, ಶಾಸಕ ಯು.ಟಿ.ಖಾದರ್, ಮಾಜಿ ಸಂಸದ ಬಿ.ಇಬ್ರಾಹೀಂ, ಮಾಜಿ ಶಾಸಕರಾದ ಮುಹಮ್ಮದ್ ಮಸೂದ್, ವಿಜಯ್ ಕುಮಾರ್ ಶೆಟ್ಟಿ, ವಸಂತ್ ಬಂಗೇರಾ ಮೊಯ್ದಿನ್ ಬಾವಾ, ಶಕುಂತಲಾ ಶೆಟ್ಟಿ, ಜೆ.ಆರ್.ಲೋಬೊ, ಹಾಜಿ ಇಬ್ರಾಹೀಂ ಕೋಡಿಜಾಲ್, ಹಾಜಿ ಕಣಚೂರ್ ಮೋನು, ಡಿಸಿಸಿ ಉಪಾಧ್ಯಕ್ಷ ಸದಾಶಿವ್ ಉಳ್ಳಾಲ್, ಪ್ರಸಾದ್ ರಾಜ್ ಕಾಂಚನ್, ವೆಂಕಪ್ಪ ಗೌಡ, ಜಿ.ಎ.ಬಾವಾ, ಹೇಮನಾಥ್ ಶೆಟ್ಟಿ, ಮಲಾರ್ ಮೋನ್, ಕೆ.ಹರಿನಾಥ್, ಭರತ್ ಮುಂಡೋಡಿ, ಶಶಿಧರ್ ಹೆಗ್ಡೆ, ಕಲ್ಲಿಗೆ ತಾರನಾಥ್ ಶೆಟ್ಟಿ, ಮಿಥುನ್ ರೈ, ಲುಕ್ಮಾನ್ ಬಂಟ್ವಾಳ, ಶಾಲೆಟ್ ಪಿಂಟೊ, ವಿವೇಕ್ ರಾಜ್ ಪೂಜಾರಿ, ಆರ್.ಕೆ.ಪೃಥ್ವಿರಾಜ್, ಪಿ.ಪಿ. ವರ್ಗೀಸ್, ಅಬ್ದುಲ್ ರವೂಫ್, ನವೀನ್ ಡಿಸೋಜಾ, ಬಿ.ಎಚ್.ಖಾದರ್, ಗಣೇಶ್ ಪೂಜಾರಿ, ಖಾದರ್ ಏರ್ ರ್ಪೋರ್ಟ್, ಸುರೇಂದ್ರ ಕಂಬಳಿ, ಸಂತೋಷ್ ಕುಮಾರ್ ಶೆಟ್ಟಿ ಅಸೈಗೋಳಿ, ಬೇಬಿ ಕುಂದರ್, ಸುದೀಪ್ ಕುಮಾರ್ ಶೆಟ್ಟಿ, ಸದಾಶಿವ ಶೆಟ್ಟಿ, ಮುಹಮ್ಮದ್ ಕುಂಜತ್ತಬೈಲ್, ಸಂತೋಷ್ ಶೆಟ್ಟಿ, ನಝೀರ್ ಬಜಾಲ್, ನೀರಜ್ ಚಂದ್ರ ಪಾಲ್, ಶುಭೋದಯ ಆಳ್ವ, ಧನಂಜಯ ಮಟ್ಟು, ಮಯಿಲಪ್ಪ ಸಾಲ್ಯಾನ್, ಚಂದ್ರಹಾಸ ಕರ್ಕೇರಾ, ಸುದರ್ಶನ್ ಜೈನ್, ಮೊಹಮ್ಮದ್ ಬಡಗನ್ನೂರ್, ಮಮತಾ ಗಟ್ಟಿ, ವಿಶ್ವಾಸ್ ಕುಮಾರ್ ದಾಸ್, ಪ್ರಕಾಶ್ ಸಾಲ್ಯಾನ್, ಅಬ್ದುಲ್ ಜೆ. ಸಲೀಂ, ಅಬ್ದುಲ್ ಸತ್ತಾರ್ ಅಡ್ಯಾರ್, ಎಂ.ಎಸ್. ಮುಹಮ್ಮದ್, ಅನಿತಾ ಹೇಮನಾಥ್ ಶೆಟ್ಟಿ, ಪದ್ಮಶೇಖರ್ ಜೈನ್, ಪುರುಷೋತ್ತಮ ಚಿತ್ರಾಪುರ, ಅಬ್ಬಾಸ್ ಅಲಿ, ಚಂದ್ರ ಪ್ರಕಾಶ್ ಶೆಟ್ಟಿ ತುಂಬೆ ಆರಿಫ್ ಬಂದರ್, ಲಾರೆನ್ಸ್ ಡಿಸೋಜಾ, ಮೆರಿಲ್ ರೇಗೋ, ಆಶೀತ್ ಪಿರೇರಾ, ಗಿರೀಶ್ ಆಳ್ವ, ಸವಾದ್ ಸುಳ್ಯ, ಮೋಹನ್ ಗೌಡ, ಹಾಗೂ ಜಿಲ್ಲಾ ಕಾಂಗ್ರೆಸ್‌ನ ಪದಾಧಿಕಾರಿಗಳು, ಬ್ಲಾಕ್ ಅಧ್ಯಕ್ಷರುಗಳು, ಮನಪಾ ಸದಸ್ಯರು, ನಾಯಕರು ತೀವ್ರ ಸಂಪಾತ ಸೂಚಿಸಿದ್ದಾರೆ.