×
Ad

ನ.3ರಂದು ಮಲ್ಪೆ ಬಂದರಿನಲ್ಲಿ ಲಸಿಕೆ ಲಭ್ಯ

Update: 2021-11-02 22:10 IST

ಉಡುಪಿ, ನ.2: ಮಲ್ಪೆ ಬಂದರಿನಲ್ಲಿರುವ ಮೀನುಗಾರರ ಸಂಘದಲ್ಲಿ ನ.3ರ ಬುಧವಾರದಂದು ಕೋವಿಶೀಲ್ಡ್ ಪ್ರಥಮ ಮತ್ತು 2ನೇ ಡೋಸ್-200 ಲಭ್ಯವಿರುತ್ತದೆ.

ಕುಂದಾಪುರ ಸಾರ್ವಜನಿಕ ತಾಲೂಕು ಆಸ್ಪತ್ರೆಯಲ್ಲಿ ಕೋವಿಶೀಲ್ಡ್-200 ಡೋಸ್, ಕೋವ್ಯಾಕ್ಸಿನ್ 2ನೇ ಡೋಸ್ 100 ಲಸಿಕೆ ಲಭ್ಯವಿರುತ್ತದೆ. ಇವುಗಳನ್ನು ಬೆಳಗ್ಗೆ 9ರಿಂದ ಅಪರಾಹ್ನ 1 ರವರೆಗೆ ಪಡೆದುಕೊಳ್ಳಬಹುದು ಎಂದು ಡಿಎಚ್‌ಓ ಪ್ರಕಟಣೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News