ನೀಟ್ ಫಲಿತಾಂಶ ಪ್ರಕಟ: ವಿದ್ಯೋದಯ ಪ.ಪೂ. ಕಾಲೇಜು ವಿದ್ಯಾರ್ಥಿಗಳ ಸಾಧನೆ
Update: 2021-11-03 19:53 IST
ಉಡುಪಿ, ನ.3: ಉಡುಪಿಯ ವಿದ್ಯೋದಯ ಟ್ರಸ್ಟ್‌ನ ಅಂಗಸಂಸ್ಥೆ ವಿದ್ಯೋದಯ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿಗಳು ನೀಟ್ ಪರೀಕ್ಷೆ ಯಲ್ಲಿ ಉತ್ತಮ ಸಾಧನೆ ಮಾಡಿದ್ದಾರೆ.
ವಿದ್ಯಾರ್ಥಿಗಳಾದ ಭಾರ್ಗವಿ ಬೋರ್ಕರ್ 644, ಪ್ರಣಯ್ ಯು. ಶೆಟ್ಟಿ 611, ಧವನ್ ವಿ.ಎಂ. 522, ಆಶ್ರಿತ್ ಶೆಟ್ಟಿ 520, ವೈಷ್ಣವಿ 518, ನಂದನ್ ಎನ್. 487, ಸಾಕ್ಷಿ 472, ಸಿಂಚನಾ ಪೂಜಾರಿ 471, ಧನ್ಯತಾ ಎನ್. 460, ಕೆ.ಆರ್. ಪಾರ್ಥಸಾರಥಿ ಹೆಬ್ಬಾರ್ 460, ಧನ್ಯ 458, ತೇಜಸ್ವಿ 437 ಮತ್ತು ಶರಣ್ಯ ಶೆಟ್ಟಿ 426 ಅಂಕಗಳನ್ನು ಪಡೆದಿದ್ದಾರೆ ಎಂದು ಕಾಲೇಜಿನ ಪ್ರಾಂಶುಪಾಲರಎು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.