ಸುಳ್ಯ : ಶತಾಯುಷಿ ಕುಂಞಿ ಆಮಿನುಮ್ಮಾ ನಿಧನ
Update: 2021-11-04 20:49 IST
ಸುಳ್ಯ : ಗೂನಡ್ಕ ಪೇರಡ್ಕದ ತೆಕ್ಕಿಲ್ ಮನೆತನದ ಮುಹಮ್ಮದ್ ಹಾಜಿ ಅವರ ಪುತ್ರಿ, ದಿ. ಪೆರಾಜೆ ಅಬ್ದುಲ್ ರಹ್ಮಾನ್ ಅವರ ಪತ್ನಿ 104 ವರ್ಷ ಪ್ರಾಯದ ಕುಂಞಿ ಆಮಿನುಮ್ಮಾ ಅಲ್ಪ ಕಾಲದ ಅಸೌಖ್ಯದಿಂದ ಪೇರಡ್ಕ ನಿವಾಸದಲ್ಲಿ ಇತ್ತಿಚೇಗೆ ನಿಧನರಾದರು.
ಮೃತರು ಏಳು ಮಂದಿ ಪುತ್ರಿಯರು, ಇಬ್ಬರು ಪುತ್ರ ಹಾಗೂ ಅಪಾರ ಬಂಧು ಮಿತ್ರರನ್ನು ಅಗಲಿದ್ದಾರೆ.