ತಲಪಾಡಿ: ಮೆಟ್ರೊ ಫರ್ನಿಚರ್‌ನಲ್ಲಿ 'ದೀಪಾವಳಿ ಧಮಾಕ' ; ಭಾರೀ ದರ ಕಡಿತ ಮಾರಾಟ

Update: 2021-11-12 16:13 GMT

ಮಂಗಳೂರು: ಹೆಸರಾಂತ ಗೃಹ ಪೀಠೋಪಕರಣಗಳ ಮಳಿಗೆ ತಲಪಾಡಿಯ ಟೋಲ್‌ಗೇಟ್ ಹತ್ತಿರವಿರುವ ಮೆಟ್ರೊ ಫರ್ನಿಚರ್ ವರ್ಲ್ಡ್ ಹಾಗೂ ಉಡುಪಿಯ ಉಚ್ಚಿಲ ಮೆಟ್ರೊ ಫರ್ನಿಚರ್ ವರ್ಲ್ಡ್‌ನಲ್ಲಿ ದೀಪಾವಳಿಯ ಪ್ರಯುಕ್ತ ಭಾರೀ ದರ ಕಡಿತ ಮಾರಾಟ ದೀಪಾವಳಿ ಧಮಾಕ ನಡೆಯುತ್ತಿದೆ.

ತಮ್ಮ ಮನೆಗಳಿಗೆ ಬೇಕಾದ ಎಲ್ಲ ರೀತಿಯ ಫರ್ನಿಚರ್‌ಗಳನ್ನು ಭಾರೀ ದರ ಕಡಿತದೊಂದಿಗೆ ಖರೀದಿ ಮಾಡಬಹುದಾಗಿದೆ. 6 ಸೀಟರ್ ವುಡನ್ ಡೈನಿಂಗ್ ಸೆಟ್, 5 ಸೀಟರ್ ಕಾರ್ನರ್ ಸೋಫಾ, ಕಾಫಿ ಟೇಬಲ್, 2 ಮ್ಯಾಟ್ರೆಸ್‌ಗಳು, 4 ಪಿಲ್ಲೊ, 3 ಡೋರ್ ಬೆಡ್ ರೂಮ್ ಸೆಟ್ ಹಾಗೂ 4 ಡೋರ್ ಬೆಡ್ ರೂಮ್ ಸೆಟ್‌ಗಳ 'ಹೌಸ್ ಫುಲ್‌' ಆಫರ್ ಕೇವಲ 99,900 ರೂ.ಗೆ ಗ್ರಾಹಕರಿಗೆ ಲಭಿಸಲಿದೆ. ಅಲ್ಲದೆ ನವೀನ ವಿನ್ಯಾಸದ ಒಳಾಂಗಣದ ಸಾಂಪ್ರದಾಯಿಕ ಪಿಠೋಪರಣಗಳು, ಆಧುನಿಕ ಬೆಡ್‌ರೂಂ ಸೆಟ್, ಮಂಚಗಳು, ಸೋಫ ಸೆಟ್‌ಗಳು ಗ್ರಾಹಕರಿಗೆ ಮಿತ ದರದಲ್ಲಿ ಲಭ್ಯವಿದೆ.

ಗ್ರಾಹಕರ ಅನುಕೂಲಕ್ಕೆ ತಕ್ಕಂತೆ ಉಚಿತ ಹೋಂ ಡೆಲಿವೆರಿ ಹಾಗೂ ಬಜಾಜ್‌ನಿಂದ ಸಾಲ ಸೌಲಭ್ಯ ಹಾಗೂ ಸುಲಭ ಕಂತುಗಳ ಖರೀದಿಯ ವ್ಯವಸ್ಥೆ ಇದ್ದು, ರವಿವಾರವೂ ಮಳಿಗೆ ತೆರದಿರುತ್ತದೆ. ಹೆಚ್ಚಿನ ಮಾಹಿತಿಗಾಗಿ 8136855333, 9645333888 ಅಥವಾ 04998-278842 ಅನ್ನು ಸಂಪರ್ಕಿಸುವಂತೆ ಸಂಸ್ಥೆಯ ಪ್ರಕಟನೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News