×
Ad

ಸಾರ್ವಜನಿಕರ ಸಲಹೆ-ಸೂಚನೆಗೆ ಆಹ್ವಾನ

Update: 2021-11-15 19:36 IST

ಕುಂದಾಪುರ, ನ.15: ಕುಂದಾಪುರ ಪುರಸಭೆಯ 2022-23ನೇ ಸಾಲಿನ ಅಂದಾಜು ಆಯವ್ಯಯ ಪಟ್ಟಿಯನ್ನು ತಯಾರಿಸುವ ಪ್ರಕ್ರಿಯೆ ಜಾರಿಯಲ್ಲಿದ್ದು, ಈ ಬಗ್ಗೆ ಸಾರ್ವಜನಿಕರಿಂದ ತಮ್ಮ ಸಲಹೆ-ಸೂಚನೆಗಳಿದ್ದಲ್ಲಿ ನ.23ರೊಳಗೆ ಕುಂದಾಪುರ ಪುರಸಭಾ ಕಚೇರಿ ಸಮಯದಲ್ಲಿ ಅಧ್ಯಕ್ಷರು ಅಥವಾ ಮುಖ್ಯಾಧಿಕಾರಿಗಳಿಗೆ ಲಿಖಿತವಾಗಿ ಇಲ್ಲ ಖುದ್ದಾಗಿ ತಿಳಿಸುವಂತೆ ಕಚೇರಿ ಪ್ರಕಟಣೆಯಲ್ಲಿ ತಿಳಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News