×
Ad

ಯುವಕ ನಾಪತ್ತೆ

Update: 2021-11-16 20:08 IST

ಉಡುಪಿ, ನ.16: ಮಂಗಳೂರು ತಾಲೂಕು ಮಂಜಳಿಕೆ ಅಳಪೆ ಗ್ರಾಮದ ನಾಗರಾಜ್ (35) ಎಂಬವರು ಕಳೆದ ಅಕ್ಟೋಬರ್ 20ರಂದು ಉಡುಪಿಯ ಸಂಬಂಧಿಕರ ಮನೆಯಿಂದ ಹೊರಟವರು ಮನೆಗೆ ತೆರಳದೇ ಕಾಣೆಯಾಗಿದ್ದಾರೆ.

ಸಾಧಾರಣ ಶರೀರ, ಬಿಳಿ ಮೈಬಣ್ಣ, ಕೋಲುಮುಖ ಹೊಂದಿದ್ದು, ತುಳು ಹಾಗೂ ಕನ್ನಡ ಭಾಷೆ ಮಾತನಾಡುತ್ತಾರೆ. ಇವರ ಬಗ್ಗೆ ಮಾಹಿತಿ ದೊರೆತಲ್ಲಿ ಕಾರ್ಕಳ ವೃತ್ತ ಕಛೇರಿ ದೂರವಾಣಿ ಸಂಖ್ಯೆ:08258-231083, 9480805435, ಕಾರ್ಕಳ ಗ್ರಾಮಾಂತರ ಠಾಣೆಯ ದೂರವಾಣಿ ಸಂಖ್ಯೆ: 08258-232083, 9480805462ನ್ನು ಸಂಪರ್ಕಿಸುವಂತೆ ಕಾರ್ಕಳ ಗ್ರಾಮಾಂತರ ಪೊಲೀಸ್ ಠಾಣೆ ಉಪನಿರೀಕ್ಷಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News