×
Ad

ಮಹಿಳೆ ಆತ್ಮಹತ್ಯೆ

Update: 2021-11-18 21:15 IST

ಕುಂದಾಪುರ, ನ.18: ಮಾನಸಿಕ ಖಿನ್ನತೆಗೆ ಒಳಗಾಗಿದ್ದ ಕುಂಭಾಶಿ ಗ್ರಾಮದ ಪಣ್ ಹತ್ವಾರ್‌ಬೆಟ್ಟಿನ ನಿವಾಸಿ ಮನೋಜ್ ಪೂಜಾರಿ ಎಂಬವರ ಪತ್ನಿ ರಶ್ಮಿ (38) ಎಂಬವರು ಜೀವನದಲ್ಲಿ ಜಿಗುಪ್ಸೆಗೊಂಡು ನ.18ರಂದು ಬೆಳಗ್ಗೆ ಮನೆಯ ಫ್ಯಾನ್ಗೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಈ ಬಗ್ಗೆ ಕುಂದಾಪುರ ಪೊಲೀಸ್ ಠಾಣೆ ಯಲ್ಲಿ ಪ್ರಕರಣ ದಾಖಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News