×
Ad

ಜೋಯಲುಕ್ಕಾಸ್ ವತಿಯಿಂದ ಪದ್ಮಶ್ರೀ ಪುರಸ್ಕೃತ ಹಾಜಬ್ಬರಿಗೆ ಸನ್ಮಾನ

Update: 2021-11-18 21:56 IST

ಮಂಗಳೂರಿನ 'ಜೋಯಲುಕ್ಕಾಸ್‌' ಚಿನ್ನಾಭರಣ ಮಳಿಗೆಯ ವತಿಯಿಂದ ಪದ್ಮಶ್ರೀ ಪುರಸ್ಕೃತ, ಅಕ್ಷರ ಸಂತ ಹರೇಕಳ ಹಾಜಬ್ಬ ಅವರನ್ನು ಸನ್ಮಾನಿಸಲಾಯಿತು.

ಈ ಸಂದರ್ಭ ಜೋಯಲುಕ್ಕಾಸ್‌ನ ಉಪ ವ್ಯವಸ್ಥಾಪಕ ವೀರೇಂದ್ರ, ಸಿಬ್ಬಂದಿ ವರ್ಗದ ತೀರ್ಥರಾಜ್, ಮಧು, ಮುಹಮ್ಮದ್ ಹನೀಫ್ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News