×
Ad

ಫೆ.13-20: ಮಾಡನ್ನೂರು ದರ್ಗಾ ಶರೀಫ್ ಉರೂಸ್

Update: 2021-11-20 17:46 IST

ಪುತ್ತೂರು: ತಾಲೂಕಿನ ಮಾಡನ್ನೂರು ದರ್ಗಾ ಶರೀಫ್ ಉರೂಸ್ ಕಾರ್ಯಕ್ರಮ ಫೆ.13ರಿಂದ 20ರತನಕ ಮಾಡನ್ನೂರು ಶಹೀದಿಯಾ ನಗರದಲ್ಲಿ ನಡೆಯಲಿದೆ.

ಉರೂಸ್ ಕಾರ್ಯಕ್ರಮದಲ್ಲಿ ಅಹ್ಲ್‍ಬೈತ್ ಪ್ರಮುಖರು, ಪ್ರಸಿದ್ಧ ಉಲಮಾ ಉಮರಾ ನಾಯಕರು, ಅಂತಾರಾಷ್ಟ್ರೀಯ ಖ್ಯಾತಿಯ ಪ್ರಭಾಷಣಗಾರರು ಭಾಗವಹಿಸಲಿದ್ದಾರೆ ಎಂದು ಸಂಘಟಕರು ತಿಳಿಸಿದ್ದಾರೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News