×
Ad

ಭಟ್ಕಳ: ಅರಬ್ಬಿ ಸಮುದ್ರದಲ್ಲಿ ಮೀನುಗಾರಿಕೆ ಬೋಟ್ ಸಮೀಪ ಪ್ರತ್ಯಕ್ಷವಾದ ಬೃಹತ್ ತಿಮಿಂಗಿಲ

Update: 2021-11-20 18:00 IST

ಭಟ್ಕಳ: ಮೀನುಗಾರಿಕೆ ತೆರಳಿದ ವೇಳೆ ಬೃಹತ್ ಗಾತ್ರದ ತಿಮಿಂಗಿಲವೊಂದು ಮೀನುಗಾರರಿಗೆ ಕಾಣಿಸಿಕೊಂಡ ಘಟನೆ ಭಟ್ಕಳ ಸಮೀಪದ ಅರಬ್ಬಿ ಸಮುದ್ರದಲ್ಲಿ ನಡೆದಿದೆ.

ಭಟ್ಕಳ ತಾಲೂಕಿನ ಅರಬ್ಬಿ ಸಮುದ್ರ ಸಮೀಪ ಮೀನುಗಾರಿಕೆಗೆ ತೆರಳಿದ ವೇಳೆ ಬೋಟ್ ಸಮೀಪವೇ ಬೃಹತ್  ಆಕಾರದ ತಿಮಿಂಗಿಲ ಕಾಣಿಸಿ ಕೊಂಡು ಕೆಲ ಸಮಯ ಮೀನುಗಾರರು ಆತಂಕಗೊಂಡ ಘಟನೆ ನಡೆದಿದೆ. ಬ್ರಹತ್ ಆಕಾರದ ತಿಮಿಂಗಲ ಅಳೆತ್ತರಕ್ಕೆ ಹಾರುತ್ತಿರು ದೃಶ್ಯವನ್ನ ಮೀನುಗಾರರು ತಮ್ಮ ಮೊಬೈಲ್ ನಲ್ಲಿ ಸೆರೆ ಹಿಡಿದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಮಾಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News