×
Ad

ಡಿ.19-23: ಸಾಲ್ಮರ ಸೈಯದ್ ಮಲೆ ಉರೂಸ್

Update: 2021-11-20 21:43 IST

ಪುತ್ತೂರು: ತಾಲೂಕು ಸಾಲ್ಮರ ಸೈಯದ್ ಮಲೆ ಜುಮಾ ಮಸ್ಜಿದ್ ವಠಾರದಲ್ಲಿನ ಸೈಯದ್ ಅಬ್ದುಸ್ಸಲಾಂ ತಂಙಳ್ ಅವರ ಹೆಸರಿನಲ್ಲಿ, ನಡೆಸಿಕೊಂಡು ಬರುತ್ತಿರುವ ಉರೂಸ್ ಕಾರ್ಯಕ್ರಮ ಡಿ. 19ರಿಂದ 23ರವರೆಗೆ ನಡೆಯಲಿದೆ.

ಈ ಕಾರ್ಯಕ್ರಮದಲ್ಲಿ  ಸಮಸ್ತದ ಅಧ್ಯಕ್ಷರು, ಮುಸ್ಲಿಂ ಸಮಾಜದ ಅಗ್ರಮಾನ್ಯ ಧಾರ್ಮಿಕ ನೇತಾರರಾದ ಜೀಫ್ರಿ ಮುತ್ತುಕೋಯ ತಂಙಳ್ ಅಂತರಾಷ್ಟ್ರೀಯ ಖ್ಯಾತಿಯ, ಪ್ರಖ್ಯಾತ ವಾಗ್ಮಿಗಳಾದ ಇ ಪಿ ಉಸ್ತಾದ್, ನವಾಝ್ ಮನ್ನಾನಿ, ವಲಿಯುದ್ದೀನ್ ಫೈಝಿ ಹನೀಫ್ ನಿಝಾಮಿ, ಖಲೀಲ್ ಹುದವಿ ಮೊದಲಾದವರು ಭಾಗವಹಿಸಲಿದ್ದಾರೆ ಎಂದು ಸಂಘಟಕರು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News