ಗಾಂಜಾ ಸೇವನೆ: ಓರ್ವ ವಶಕ್ಕೆ

Update: 2021-11-24 15:59 GMT

ಬೈಂದೂರು, ನ.24: ಗಾಂಜಾ ಸೇವನೆಗೆ ಸಂಬಂಧಿಸಿ ನಾವುಂದ ಚಾತನಕೆರೆಯ ಸಿಯಾಬ್ (20) ಎಂಬಾತನನ್ನು ಬೈಂದೂರು ಪೊಲೀಸರು ನ.7ರಂದು ವಶಕ್ಕೆ ಪಡೆದು ಪ್ರಕರಣ ದಾಖಲಿಸಿಕೊಂಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News