ಆತ್ಮಹತ್ಯೆ

Update: 2021-11-29 16:50 GMT

ಕಾಪು, ನ.29: ಕುಡಿತದ ಚಟ ಹೊಂದಿದ್ದ ವಸಂತ(44) ಎಂಬವರು ಜೀವನದಲ್ಲಿ ಜಿಗುಪ್ಸೆಗೊಂಡು ನ.28ರಂದು ಸಂಜೆ ರಾತ್ರಿ ವೇಳೆ ರೂಮಿನ ಫ್ಯಾನ್‌ಗೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಈ ಬಗ್ಗೆ ಕಾಪು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News