ಯುವಕ ನಾಪತ್ತೆ
Update: 2021-12-01 21:46 IST
ಕೋಟ, ಡಿ.1: ಕೆಲಸ ಬಿಟ್ಟು ಕಳೆದ 15 ದಿನಗಳಿಂದ ಮನೆಯಲ್ಲಿಯೇ ಇದ್ದ ಶೇಖರ ದೇವಾಡಿಗ ಎಂಬವರ ಮಗ ಅಭಿಷೇಕ ದೇವಾಡಿಗ (21) ಎಂಬವರು ನ.29ರಂದು ಬೆಳಿಗ್ಗೆ ಉಡುಪಿಗೆ ಹೋಗಿ ಬರುವುದಾಗಿ ಹೇಳಿ ಹೋದವರು ಈವರೆಗೆ ವಾಪಾಸ್ಸು ಬಾರದೆ ನಾಪತ್ತೆಯಾಗಿದ್ದಾರೆ.
ಈ ಬಗ್ಗೆ ಕೋಟ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.