×
Ad

ಆತ್ಮಹತ್ಯೆ

Update: 2021-12-09 20:31 IST

ಹಿರಿಯಡ್ಕ, ಡಿ.9: ವಿಪರೀತ ಮದ್ಯಪಾನ ಮಾಡುವ ಚಟ ಹೊಂದಿದ್ದ ಅಂಜಾರು ಗ್ರಾಮದ ಕಾಜರಗುತ್ತು ಶ್ರೀನಿವಾಸ ನಗರದ ನಿವಾಸಿ ನಾಗರಾಜ ನಾಯಕ್(43) ಎಂಬವರು ಡಿ.8ರಂದು ರಾತ್ರಿ ಮನೆಯ ಹಿಂದೆ ಇರುವ ಮರಕ್ಕೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ತಿಳಿದುಬಂದಿದೆ.

ಈ ಬಗ್ಗೆ ಹಿರಿಯಡ್ಕ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News