×
Ad

ಉಳ್ಳಾಲ: 'ಇನ್‌ಲ್ಯಾಂಡ್ ಇಂಪಾಲ’ ಮಿತ ದರದಲ್ಲಿ ಫ್ಲ್ಯಾಟ್‌ ಲಭ್ಯ

Update: 2021-12-14 19:48 IST

‘ಮಂಗಳೂರು, ಡಿ.14: ಉಳ್ಳಾಲದ ಕೇಂದ್ರ ಬಿಂದುವಾಗಿರುವ ನಗರಸಭೆ/ ಬಸ್‌ಪ್ರಯಾಣಿಕರ ತಂಗುದಾಣದ ಮುಂದೆಯೇ ತಲೆ ಎತ್ತಿ ನಿಂತಿರುವ 'ಇನ್‌ಲ್ಯಾಂಡ್ ಇಂಪಾಲ’ದಲ್ಲಿ ಮಿತ ದರದಲ್ಲಿ 4 ಫ್ಲ್ಯಾಟ್‌ಗಳು ಲಭ್ಯವಿದೆ.

ಕಟ್ಟಡ ನಿರ್ಮಾಣ ಕ್ಷೇತ್ರದಲ್ಲಿ ಪ್ರಖ್ಯಾತಿ ಪಡೆದಿರುವ ಮಂಗಳೂರಿನ ಇನ್‌ಲ್ಯಾಂಡ್ ಇನ್‌ಫ್ರಾಸ್ಟ್ರಕ್ಚರ್ ಡೆವಲಪ್ಪರ್ ಪ್ರೈ.ಲಿ. ನಿರ್ಮಿಸಿರುವ 'ಇನ್‌ಲ್ಯಾಂಡ್ ಇಂಪಾಲ’ ಉಳ್ಳಾಲದ ಹಿರಿಮೆಯನ್ನು ಹೆಚ್ಚಿಸಿದೆ. ಸೌಂದರ್ಯಕ್ಕೆ ಸಾಕ್ಷಿಯಾಗಿದೆ. ಉಳ್ಳಾಲದ ರಾಣಿ ಅಬ್ಬಕ್ಕ ವೃತ್ತದ ಸಮೀಪದಲ್ಲೇ ಸಮುದ್ರಾಭಿಮುಖವಾಗಿರುವ 'ಇನ್‌ಲ್ಯಾಂಡ್ ಇಂಪಾಲ’ದಲ್ಲಿ ಒಟ್ಟು 90 ಫ್ಲ್ಯಾಟ್‌ಗಳಿವೆ. ಆ ಪೈಕಿ 1,470 ಚ.ಅ. ವಿಸ್ತೀರ್ಣದ 3 ಬೆಡ್‌ರೂಮ್‌ನ ಕೇವಲ 4 ಫ್ಲ್ಯಾಟ್‌ಗಳು ಕೈಗೆಟಕುವ ದರದಲ್ಲಿ ಲಭ್ಯವಿದೆ.

ಇನ್‌ಲ್ಯಾಂಡ್ ಸಂಸ್ಥೆಯು (ಹೊಸ ವರ್ಷದ ಪ್ರಯುಕ್ತ) ವಿಶೇಷ ಕೊಡುಗೆ ಎಂಬಂತೆ 57 ಲಕ್ಷ ರೂ. ಮೊತ್ತದ ಈ ಫ್ಲಾಟನ್ನು ಕೇವಲ 44 ಲಕ್ಷ ರೂ.ಗೆ (ಇತರ ಎಲ್ಲಾ ವೆಚ್ಚಗಳು ಒಳಗೊಂಡಿವೆ) ಮಾರಾಟಕ್ಕೆ ಇಟ್ಟಿವೆ. ಬ್ಯಾಂಕ್ ಸಾಲದ ಸೌಲಭ್ಯವೂ ಇದೆ.

‘ಇನ್‌ಲ್ಯಾಂಡ್ ಇಂಪಾಲ’ ಅಪಾರ್ಟ್‌ಮೆಂಟ್ ಕಾರ್ ಪಾರ್ಕಿಂಗ್ ಸಹಿತ ಎಲ್ಲಾ ರೀತಿಯ ಆಧುನಿಕ ಸೌಲಭ್ಯವನ್ನು ಹೊಂದಿದ್ದು, ಕಡಿಮೆ ದರದಲ್ಲಿ ಈ ಫ್ಲಾಟ್‌ಗಳನ್ನು ಖರೀದಿಸಬಹುದಾಗಿದೆ.

ಗ್ರಾಹಕರು ಇದರ ಸದುಪಯೋಗ ಪಡೆದುಕೊಳ್ಳಬಹುದು. ಆಸಕ್ತರು ಮೊ.ಸಂ: 9972014055/9972089099ನ್ನು ಸಂಪರ್ಕಿಸಬಹುದಾಗಿದೆ ಎಂದು ಇನ್‌ಲ್ಯಾಂಡ್ ಕಂಪೆನಿಯ ಆಡಳಿತ ನಿರ್ದೇಶಕ ಸಿರಾಜ್ ಅಹ್ಮದ್ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News