×
Ad

ಕೋಟೆಕಾರು-ವಿಟ್ಲ ಪಪಂ ಚುನಾವಣೆ: ಎಸ್‌ಡಿಪಿಐ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ

Update: 2021-12-14 20:06 IST

ಮಂಗಳೂರು, ಡಿ.14: ದ.ಕ.ಜಿಲ್ಲೆಯ ಕೋಟೆಕಾರು-ವಿಟ್ಲ ಪಟ್ಟಣ ಪಂಚಾಯತ್‌ಗೆ ನಡೆಯಲಿರುವ ಚುನಾವಣೆಯಲ್ಲಿ ಸ್ಪರ್ಧಿಸಲಿರುವ ಎಸ್‌ಡಿಪಿಐ ಅಭ್ಯರ್ಥಿಗಳ ಪಟ್ಟಿಯನ್ನು ಜಿಲ್ಲಾಧ್ಯಕ್ಷ ಅಬೂಬಕರ್ ಕುಳಾಯಿ ಬಿಡುಗಡೆಗೊಳಿಸಿದ್ದಾರೆ.

ಕೋಟೆಕಾರು ಪಪಂ: 8ನೆ ತಾರಿಪಡ್ಪುವಾರ್ಡ್‌ನಿಂದ ಮುಹಮ್ಮದ್ ಬಶೀರ್, 9ನೆ ಶಾರದಾ ನಗರ, ಮಾಡೂರು ವಾರ್ಡ್‌ನಿಂದ ಮೆಹನಾಝ್ ಇಬ್ರಾಹಿಂ, 12ನೆ ಜಲಾಲ್‌ಬಾಗ್ ವಾರ್ಡ್‌ನಿಂದ ಶಾಹಿದಾ ಕೆ. ಹುಸೈನ್, 13ನೆ ಪನೀರ್ ವಾರ್ಡ್‌ನಿಂದ ಸಲೀಮಾ ಬಿ.ಎಂ, 16ನೆ ಅಜ್ಜಿನಡ್ಕ ವಾರ್ಡ್‌ನಿಂದ ಇಬ್ರಾಹಿಂ ಅಜ್ಜಿನಡ್ಕ, 17ನೆ ಕೊಮರಂಗಳ ವಾರ್ಡ್‌ನಿಂದ ಕೈರುನ್ನಿಸಾ ಸ್ಪರ್ಧಿಸಲಿದ್ದಾರೆ.

ವಿಟ್ಲ ಪಪಂ: 1ನೆ ಮೇಗಿನಪೇಟೆ ಸಾದತ್ ನಗರ ವಾರ್ಡ್‌ನಿಂದ ಮುಹಮ್ಮದ್ ರಫೀಕ್, 2ನೆ ಮೇಗಿನಪೇಟೆ ಡಿಗ್ರಿ ಕಾಲೇಜು ವಾರ್ಡ್‌ನಿಂದ ಆಯಿಶಾ ಅಬ್ದುಲ್ ಲತೀಫ್, 8ನೆ ಕಂತಡ್ಕ ಒಕ್ಕುಡ ವಾರ್ಡ್‌ನಿಂದ ರಝಿಯಾ ಶರೀಫ್, 13ನೆ ಒಕ್ಕೆತ್ತೂರು ವಾರ್ಡ್‌ನಿಂದ ಶಾಕಿರಾ ಅಬ್ದುಲ್ಲಾ, 18ನೆ ಕೊಲಂಬೆ ವಾರ್ಡ್‌ನಿಂದ ಎ. ಸಯ್ಯದ್ ಇಲ್ಯಾಸ್ ಹಝ್ರತ್ ಸ್ಪರ್ಧಿಸಲಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News