×
Ad

ಯುವಕ ಆತ್ಮಹತ್ಯೆ

Update: 2021-12-19 22:05 IST

ಮಣಿಪಾಲ, ಡಿ.19: ವಿಪರೀತ ಕುಡಿತದ ಚಟದಿಂದ ಮಾನಸಿಕ ಖಿನ್ನತಗೆ ಒಳಗಾಗಿದ್ದ ನವೀನ್(31) ಎಂಬವರು ಜೀವನದಲ್ಲಿ ಜಿಗುಪ್ಸೆಗೊಂಡು ಶಿವಳ್ಳಿ ಗ್ರಾಮದ ಮೂಡುಸಗ್ರಿ ಎಂಬಲ್ಲಿನ ಹಾಡಿಯಲ್ಲಿ ಡಿ.16ರ ರಾತ್ರಿಯಿಂದ ಡಿ.18ರ ಮಧ್ಯಾಹ್ನದ ಮಧ್ಯಾವಧಿಯಲ್ಲಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಈ ಬಗ್ಗೆ ಮಣಿಪಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News