×
Ad

ಆರ್ಟಿಸ್ಟ್ ಫೋರಂ ಅಧ್ಯಕ್ಷರಾಗಿ ರಮೇಶ್ ರಾವ್ ಪುನರಾಯ್ಕೆ

Update: 2021-12-22 19:40 IST
ರಮೇಶ್ ರಾವ್

ಉಡುಪಿ, ಡಿ.22: ಉಡುಪಿಯ ಆರ್ಟಿಸ್ಟ್ ಫೋರಮ್‌ನ 29ನೆ ವಾರ್ಷಿಕ ಮಹಾಸಭೆಯಲ್ಲಿ ನೂತನ ಪದಾಧಿಕಾರಿಗಳ ಆಯ್ಕೆ ನಡೆದು ಖ್ಯಾತ ವರ್ಣಚಿತ್ರ ಕಲಾವಿದ ಯು.ರಮೇಶ್ ರಾವ್ ಅಧ್ಯಕ್ಷರಾಗಿ ಪುನರಾಯ್ಕೆಯಾದರು.

ಉಳಿದ ಪದಾಧಿಕಾರಿಗಳ ವಿವರ ಹೀಗಿದೆ. ಗೌರವ ಅಧ್ಯಕ್ಷರು: ಭಾಸ್ಕರ ರಾವ್ ಬೆಂಗಳೂರು, ಅಧ್ಯಕ್ಷರು: ರಮೇಶ್ ರಾವ್, ಉಪಾಧ್ಯಕ್ಷರು: ಸುಲೋಚನ, ಡಾ.ಜನಾರ್ದನ ಹಾವಂಜೆ, ಪ್ರಧಾನ ಕಾರ್ಯದರ್ಶಿ: ಸಕು ಪಾಂಗಾಳ, ಜೊತೆ ಕಾರ್ಯದರ್ಶಿ: ಶ್ರೀನಾಥ್ ಮಣಿಪಾಲ, ಖಜಾಂಚಿ: ಹರಿಪ್ರಸಾದ್.

ಕಾರ್ಯಕಾರಿ ಸಮಿತಿಯ ಸದಸ್ಯರು: ಎಚ್.ಕೆ.ರಾಮಚಂದ್ರ, ಲಿಯಾಕತ್ ಅಲಿ, ಗಣೇಶ್ ಕುಕ್ಕೆಹಳ್ಳಿ, ರಾಜೇಂದ್ರ ಕೇದಿಗೆ ಮಂಗಳೂರು, ಮಂಜುನಾಥ ಮಯ್ಯ, ಅಭಿಷೇಕ್ ತಲ್‌ವಾಲ್ಕರ್.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News