×
Ad

ರಾಜ್ಯ ಕ್ರಾಸ್‌ಕಂಟ್ರಿ ಸ್ಪರ್ಧೆಗೆ ಉಡುಪಿ ಜಿಲ್ಲಾ ತಂಡದ ಆಯ್ಕೆ

Update: 2021-12-23 18:45 IST

ಉಡುಪಿ, ಡಿ.23: ಇದೇ ಡಿ.27ರಂದು ಉತ್ತರ ಕನ್ನಡ ಜಿಲ್ಲಾ ಅಥ್ಲೆಟಿಕ್ ಸಂಸ್ಥೆಯ ಆಶ್ರಯದಲ್ಲಿ ನಡೆಯುವ ರಾಜ್ಯ ಕ್ರಾಸ್ ಕಂಟ್ರಿ ಚಾಂಪಿಯನ್‌ಶಿಪ್ ನಲ್ಲಿ ಉಡುಪಿ ಜಿಲ್ಲೆಯನ್ನು ಪ್ರತಿನಿಧಿಸುವ ಕ್ರೀಾಪಟುಗಳನ್ನು ಆಯ್ಕೆ ಮಾಡಲಾಗಿದೆ.

16ರ ವಯೋಮಿತಿ ಬಾಲಕ: ಆದಿತ್ಯ (ಡಿವೈಎಸ್‌ಎಸ್, ಉಡುಪಿ), ಭರತ್ ಕೋಟೇಶ್ವರ, ವಿವೇಕಾನಂದ (ಆನಂದತೀರ್ಥ). ಬಾಲಕಿಯರು: ನಂದಿನಿ (ನಿಟ್ಟೆ), ಚೈತನ್ಯ(ಕೋೇಶ್ವರ), ಸೌಮ್ಯ(ಕೋಟೇಶ್ವರ).

18ರ ವಯೋಮಿತಿ: ಬಾಲಕರು: ದರ್ಶನ್ (ಡಿವೈಎಸ್‌ಎಸ್), ಅಂಕಿತ್ (ಆನಂದತೀರ್ಥ), ಮಂಜುನಾಥ್ (ಉಡುಪಿ), ರಾಘವೇಂದ್ರ (ಆನಂದ ತೀರ್ಥ). ಬಾಲಕಿಯರು: ಪ್ರತೀಕ್ಷಾ., ರಕ್ಷಿತಾ (ನಿಟ್ಟೆ), ಪ್ರೀತೀಶ (ಎಂಜಿಎಂ), ಸೋನಂ (ಮಿಲಾಗ್ರಿಸ್).

20ರ ವಯೋಮಿತಿ: ಯುವಕರ ವಿಭಾಗ: ಮಂಜುನಾಥ (ಎಸ್‌ಎಂಎಸ್ ಬ್ರಹ್ಮಾವರ), ಮನೋಜ್ ಬಿ., ಆದಿತ್ಯ, ಪ್ರಜ್ವಲ್ (ನಿಟ್ಟೆ), ವೈಭವ್ (ಕಾರ್ಕಳ), ಮಂಜುನಾಥ್ (ತೆಂಕನಿಡಿಯೂರು). ಯುವತಿಯರ ವಿಭಾಗ: ಅಶ್ವಿನಿ (ಮಿಲಾಗ್ರಿಸ್), ನಿಶ್ಮಿತಾ, ಶ್ರಾವ್ಯ, ಅಭಿಜ್ಞಾ (ಕಾರ್ಕಳ) , ಸೈಫ್‌ಆಲಿ (ನಿಟ್ಟೆ).

ಪುರುಷರ ವಿಭಾಗ: ರಾಜೇಂದ್ರ, ಮುತ್ತುರಾಜ್, ಗ್ಯಾನಪ್ಪ (ನಿಟ್ಟೆ), ಶಶಾಂಕ್ ಶೆಟ್ಟಿ (ಮಾಹೆ), ಮಿಥುನ್ ಕೆ.ಎಸ್.(ಕಾರ್ಕಳ), ಸಂತೋಷ್ ಜಿ. (ತೆಂಕನಿಡಿಯೂರು). ಮಹಿಳೆಯರು: ಅಕ್ಷತಾ, ಪಿ್ರಯಾಂಕಾ. ಭೂಮಿಕಾ, ನೇಹಾ(ನಿಟ್ಟೆ)

ಆಯ್ಕೆಯಾದ ಕ್ರೀಡಾಪಟುಗಳು ತಂಡ ವ್ಯವಸ್ಥಾಪಕರಲ್ಲಿ ವರದಿ ಮಾಡಿಕೊಳ್ಳ ಬೇಕು ಹಾಗೂ ಜನ್ಮದಿನಾಂಕದ ಮೂಲ ಪ್ರತಿಯನ್ನು ಕಡ್ಡಾಯವಾಗಿ ತರಬೇಕು. ಹೆಚ್ಚಿನ ಮಾಹಿತಿಗೆ ತಂಡದ ವ್ಯವಸ್ಥಾಪಕ ಶಶಾಂಕ ಶೆಟ್ಟಿ (ದೂರವಾಣಿ ಸಂಖ್ಯೆ: 8971872702) ಇವರನ್ನು ಸಂಪರ್ಕಿಸುವಂತೆ ಉಡುಪಿ ಜಿಲ್ಲಾ ಅಮೆಚೂರು ಅಥ್ಲೆಟಿಕ್ ಅಸೋಸಿಯೇಷನ್ ಪ್ರಕಟಣೆಯಲ್ಲಿ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News