×
Ad

ಡಿ.30ರಿಂದ ಚೆಸ್, ಕೇರಂ ಪಂದ್ಯಾಟ

Update: 2021-12-28 19:56 IST

ಮಂಗಳೂರು, ಡಿ.28: ದ.ಕ.ಜಿಲ್ಲಾಡಳಿತ, ಜಿಪಂ, ಮಂಗಳೂರು ಮಹಾನಗರಪಾಲಿಕೆ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಂಯುಕ್ತಾಶ್ರಯದಲ್ಲಿ ದ.ಕ.ಜಿಲ್ಲೆಯ ಪುರುಷ ಹಾಗೂ ಮಹಿಳೆಯರಿಗಾಗಿ ಮುಕ್ತ ಚೆಸ್ ಮತ್ತು ಕೇರಂ ಪಂದ್ಯಾಟವನ್ನು ಡಿ.30ರ ಬೆಳಗ್ಗೆ 9:30ಕ್ಕೆ ನಗರದ ಯು.ಎಸ್.ಮಲ್ಯ ಒಳಾಂಗಣ ಕ್ರೀಡಾಂಗಣದಲ್ಲಿ ನಡೆಯಲಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News