×
Ad

ವಿಟ್ಲ ಪ.ಪಂ. ಚುನಾವಣೆ ಫಲಿತಾಂಶ: 11ನೇ ವಾರ್ಡ್ ನಲ್ಲಿ ಬಿಜೆಪಿಯ ಅರುಣ್ ಎಂ. ಗೆಲುವು

Update: 2021-12-30 08:40 IST
ಅರುಣ್ ಎಂ

ಬಂಟ್ವಾಳ, ಡಿ.30: ವಿಟ್ಲ ಪಟ್ಟಣ ಪಂಚಾಯತ್ ನ 18 ವಾರ್ಡುಗಳಿಗೆ ನಡೆದ ಚುನಾವಣೆಯಲ್ಲಿ 11ನೇ ವಾರ್ಡ್ ನ ಮತ ಎಣಿಕೆ ಪೂರ್ತಿಗೊಂಡಿದ್ದು, ಬಿಜೆಪಿ ಅಭ್ಯರ್ಥಿ ಅರುಣ್ ಎಂ. ಅವರು ಗೆಲುವು ಸಾಧಿಸಿದ್ದಾರೆ. ಕಾಂಗ್ರೆಸ್ ನ ರಮಾನಾಥ ಅವರು ಸೋಲು ಅನುಭವಿಸಿದ್ದಾರೆ.

ಅರುಣ್ ಎಂ. 75 ಮತಗಳ ಅಂತರದಲ್ಲಿ ಗೆಲುವು ಸಾಧಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News