×
Ad

ಕಾಪು ಪುರಸಭೆಯ 23 ವಾರ್ಡ್ ಗಳ ಫಲಿತಾಂಶ ಪ್ರಕಟ: ಬಿಜೆಪಿಗೆ ಬಹುಮತ

Update: 2021-12-30 09:03 IST

ಕಾಪು: ಪುರಸಭೆಯ 23 ವಾರ್ಡ್ ಗಳಿಗೆ ನಡೆದ ಚುನಾವಣೆಯ ಮತ ಎಣಿಕೆ ಕಾರ್ಯ ಪೂರ್ಣಗೊಂಡಿದ್ದು, ಬಿಜೆಪಿ 12, ಕಾಂಗ್ರೆಸ್ 7, ಎಸ್ಡಿಪಿಐ 3 ಮತ್ತು ಜೆಡಿಎಸ್ 1 ಸ್ಥಾನಗಳಲ್ಲಿ ಜಯಗಳಿಸಿವೆ.

ಕೋತಲಕಟ್ಟೆ 

ಪರ್ಝಾನ ಕಾಂಗ್ರೆಸ್ ಗೆಲುವು

ಕೈಪುಂಜಾಲು 
ಶೋಭಾ ಎಸ್ ಬಂಗೇರ ಕಾಂಗ್ರೆಸ್ ಗೆಲುವು

ಕೊಪ್ಪಲಂಗಡಿ
ನಾಗೇಶ್ ಬಿಜೆಪಿ ಗೆಲುವು

ತೊಟ್ಟಂ
ಸತೀಶ್ಚಂದ್ರ ಕಾಂಗ್ರೆಸ್ ಗೆಲುವು

ಪೊಲಿಪು ಗುಡ್ಡೆ
ರತ್ನಾಕರ್ ಬಿಜೆಪಿ ಶೆಟ್ಟಿ

ಕರಾವಳಿ 
ಕಿರಣ್ ಆಳ್ವ ಬಿಜೆಪಿ ಗೆಲುವು

ಮಂಗಳಾಪೇಟೆ
ವಹೀದಾ ಬಾನು ಎಸ್ಡಿಪಿಐ ಗೆಲುವು

ದುಗ್ಗನ್ ತೋಟ 
ಮಹಮ್ಮದ್ ಆಸೀಪ್ ಕಾಂಗ್ರೆಸ್ ಗೆಲುವು

ಜನಾರ್ದನ ದೇವಸ್ಥಾನ
ಹರಿಣಿ ದೇವಾಡಿಗ ಬಿಜೆಪಿ ಗೆಲುವು

ಬಡಗರಗುತ್ತು
ವಿದ್ಯಾಲತ ಕಾಂಗ್ರೆಸ್ ಗೆಲುವು

ಒಟ್ಟು ಫಲಿತಾಂಶದಲ್ಲಿ ಬಿಜೆಪಿ 12, ಕಾಂಗ್ರೆಸ್ 7, ಎಸ್ಡಿಪಿಐ 3 ಮತ್ತು ಜೆಡಿಎಸ್ 1 ಸ್ಥಾನಗಳಲ್ಲಿ ಜಯಗಳಿಸಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News