ವಿಟ್ಲ: 12 ವಾರ್ಡ್ ನ ಬಿಜೆಪಿ ಅಭ್ಯರ್ಥಿ ಹರೀಶ್ ಗೆ ಗೆಲುವು
Update: 2021-12-30 09:31 IST
ಬಂಟ್ವಾಳ, ಡಿ. 30: ವಿಟ್ಲ ಪಟ್ಟಣ ಪಂಚಾಯತ್ ನ 18 ವಾರ್ಡುಗಳಿಗೆ ನಡೆದ ಚುನಾವಣೆಯಲ್ಲಿ 12ನೇ ವಾರ್ಡ್ ನಲ್ಲಿ ಬಿಜೆಪಿ ಅಭ್ಯರ್ಥಿ ಹರೀಶ್ ಸಿ.ಎಚ್. 171 ಮತಗಳ ಅಂತರದಿಂದ ಗೆಲುವು ಸಾಧಿಸಿದ್ದಾರೆ.
ಎಂ.ಕೆ ಮೂಸಾರಿಗೆ ಸೋಲು ಅಗಿದೆ.