'ಕಿಶ್ವ ಮೀಟ್' ಪ್ರಯುಕ್ತ ಕ್ರೀಡಾ ಕೂಟ: ಕ್ರಿಕೆಟ್ ನಲ್ಲಿ ಕೆ.ಎಫ್.ಸಿ ತಂಡ ಪ್ರಥಮ

Update: 2021-12-30 17:26 GMT

ಜುಬೈಲ್: ಸೌದಿ ಅರೇಬಿಯಾದ  ಅಲ್ ಜುಬೈಲ್ ನ  ‘ಇಷ್ಣಾಧ್’  ರೆಸಾರ್ಟ್ ನಲ್ಲಿ  ಇತ್ತೀಚೆಗೆ  ನಡೆದ 'ಕಿಶ್ವ ಮೀಟ್' ನಲ್ಲಿ ನಡೆದ ಕ್ರೀಡಾ ಕೂಟದಲ್ಲಿ ಕ್ರಿಕೆಟ್ ಪಂದ್ಯಾಟದಲ್ಲಿ ಕೆ.ಎಫ್.ಸಿ ತಂಡ ಪ್ರಥಮ  ಪ್ರಶಸ್ತಿ ಪಡೆಯಿತು.

ವಾಲಿಬಾಲ್  ಪಂದ್ಯಾಟದಲ್ಲಿ ಪ್ರಥಮ ಪ್ರಶಸ್ತಿಯನ್ನು ಕೃಷ್ಣಾಪುರ ಸ್ಪೋರ್ಟಿಂಗ್ ತಂಡ ಪಡೆಯಿತು. ಕೃಷ್ಣಾಪುರ ವಲಯದ ಸುಮಾರು 11 ತಂಡಗಳು ಈ ಕ್ರೀಡಾಕೂಟದಲ್ಲಿ ಪಾಲ್ಗೊಂಡಿದ್ದವು ಎಂದು ಪ್ರಕಟನೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News