×
Ad

ಜ.10: ಐಸಿಎಸ್‌ಐ ಮಂಗಳೂರು ಶಾಖೆಯ ಉದ್ಘಾಟನೆ

Update: 2022-01-09 21:04 IST

ಮಂಗಳೂರು, ಜ.9: ನಗರದ ಕಲೆಕ್ಟರ್ಸ್‌ ಗೇಟ್, ಬಲ್ಮಠ ವೃತ್ತದಲ್ಲಿರುವ ಮೈಲ್‌ಸ್ಟೋನ್ 25 ನೂತನ ಕಟ್ಟಡದಲ್ಲಿ ಐಸಿಎಸ್‌ಐ ನೂತನ ಮಂಗಳೂರು ಶಾಖೆಯು ಜ.10ರಂದು ಬೆಳಗ್ಗೆ 9:30 ಉದ್ಘಾಟನೆಗೊಳ್ಳಲಿದೆ.

ಕರ್ನಾಟಕ ಬ್ಯಾಂಕ್‌ನ ಆಡಳಿತ ನಿರ್ದೇಶಕ ಹಾಗು ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಯ ಮಹಾಬಲೇಶ್ವರ ಎಂ.ಎಸ್. ಶಾಖೆಯನ್ನು ಉದ್ಘಾಟಿಸುವರು ಎಂದು ಶಾಖೆಯ ಅಧ್ಯಕ್ಷ ಸಿ.ಎಸ್. ಗಣೇಶ್ ಕಾಮತ್ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News