×
Ad

ಯುವಕ ಆತ್ಮಹತ್ಯೆ

Update: 2022-02-05 21:53 IST

ಬ್ರಹ್ಮಾವರ, ಫೆ.5: ಮಾನಸಿಕ ಸ್ಥಿಮಿತ ಕಳೆದುಕೊಂಡಿದ್ದ ಚಾಂತಾರು ಗ್ರಾಮದ ರಥಬೀದಿ ದೇವಾಡಿಗರ ಬೆಟ್ಟು ನಿವಾಸಿ ಉದಯ (38) ಎಂಬವರು ಜೀವನ ದಲ್ಲಿ ಜಿಗುಪ್ಸೆಗೊಂಡು ಫೆ.4ರಂದು ರಾತ್ರಿ ನೇಣು ಬಿಗಿದು ಆತ್ಮಹತ್ಯೆ ಮಾಡಿ ಕೊಂಡಿದ್ದಾರೆ.

ಈ ಬಗ್ಗೆ ಬ್ರಹ್ಮಾವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News