ಫೆ.17ರಂದು ರ‌್ಯಾಡೋ ವಾಚ್ ಸ್ಪೇಶಲ್ ಎಡಿಶನ್ ಅನಾವರಣ
Update: 2022-02-16 22:08 IST
ಉಡುಪಿ, ಫೆ.16: ಉಡುಪಿಯ ಸುಲ್ತಾನ್ ಡೈಮಂಡ್ಸ್ ಆ್ಯಂಡ್ ಗೋಲ್ಡ್‌ನಲ್ಲಿ ಫೆ.17ರಂದು ಸಂಜೆ 4.30ಕ್ಕೆ ರ‌್ಯಾಡೋ ವಾಚ್‌ನ ಸ್ಪೇಶಲ್ ಎಡಿಶನ್ ಅನಾವರಣ ಕಾರ್ಯಕ್ರಮ ನಡೆಯಲಿದೆ.
ಉಡುಪಿಯ ಬೃಂದಾವನ ಹೊಟೇಲಿನ ಆಡಳಿತ ನಿರ್ದೇಶಕ ಹುಸೈನ್ ಸ್ಪೇಶಲ್ ಎಡಿಶನ್ ಅನಾವರಣ ಗೊಳಿಸಲಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.