×
Ad

ಕಾರ್ಕಳ ಉತ್ಸವದ ಅಂಗವಾಗಿ ಉಚಿತ ಚಲನಚಿತ್ರ ಪ್ರದರ್ಶನ

Update: 2022-03-09 11:32 IST

ಕಾರ್ಕಳ: ಕಾರ್ಕಳ ಉತ್ಸವದ ಅಂಗವಾಗಿ ಮಾರ್ಚ್ 11ರಿಂದ13 ರವರೆಗೆ ಕಾರ್ಕಳದ ಪ್ಲಾನೆಟ್ ಮತ್ತು ರಾಧಿಕಾ ಚಿತ್ರ ಮಂದಿರದಲ್ಲಿ ಉಚಿತ ಚಲನಚಿತ್ರ ಪ್ರದರ್ಶನದ ವ್ಯವಸ್ಥೆ ಮಾಡಲಾಗಿದೆ.

ಸಮಯ ಪ್ರತಿ ದಿನ ಬೆಳಗ್ಗೆ 10, ಮಧ್ಯಾಹ್ನ 1 ಹಾಗೂ ಸಂಜೆ 3.30ಕ್ಕೆ ಒಟ್ಟು 3 ಪ್ರದರ್ಶನಗಳು ನಡೆಯಲಿದೆ.
ಈ ಸಂದರ್ಭ ಹಿಂದಿ ಚಲನಚಿತ್ರ ಉರಿ, ಮಿಶನ್ ಮಂಗಲ್, ಕನ್ನಡ ಚಲನಚಿತ್ರ ಮೋಹನ್ ದಾಸ್,
ಯುವರತ್ನ, ರಾಜ್‌ಕುಮಾರ, ರಾಬರ್ಟ್‌, ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಕಾಸರಗೋಡು, ಒಂದು ಮೊಟ್ಟೆಯ ಕಥೆ  ತುಳು ಚಲನಚಿತ್ರ ಮದಿಪು, ಗಮ್ಜಾಲ್, ಪಡ್ಡಾಯಿ, ಗಿರ್ಗಿಟ್ ಪ್ರದರ್ಶನ ಗೊಳ್ಳಲಿದೆ ಎಂದು ಪ್ರಕಟನೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News