ಎ.9ರಿಂದ ಉಡುಪಿ ಮಲಬಾರ್ ಗೋಲ್ಡ್‌ನಲ್ಲಿ ‘ಡೈಮಂಡ್ಸ್ ಶೋ’
Update: 2022-04-08 18:17 IST
ಉಡುಪಿ : ಮಲಬಾರ್ ಗೋಲ್ಡ್ ಡೈಮಂಡ್ಸ್ ಉಡುಪಿ ಮಳಿಗೆಯಲ್ಲಿ ‘ಡೈಮಂಡ್ಸ್ ಶೋ’ ಪ್ರದರ್ಶನ ಮತ್ತು ಮಾರಾಟ ಮೇಳವನ್ನು ಎ.9ರಿಂದ 17ರವರೆಗೆ ಏರ್ಪಡಿಸಲಾಗಿದೆ.
ಈ ಪ್ರದರ್ಶನದಲ್ಲಿ ಡೈಮಂಡ್ಸ್ ಜ್ಯುವೆಲ್ಲರಿಯ ಬ್ರೈಡಲ್ ಕಲೆಕ್ಷನ್, ಸಾಲಿಟರ್ ಕಲೆಕ್ಷನ್, ದೈನಂದಿನ ಸಂಗ್ರಹ ಗಳು, ಸೆರೆಬ್ರೇಶನ್ ನೆಕ್ಲೇಸ್‌ಗಳು, ಪುರುಷರ ಆಭರಣಗಳು ಮತ್ತು ಪ್ಲ್ಯಾಟಿನಮ್ ಜ್ಯುವೆಲ್ಲರಿಗಳ ವಿಲಕ್ಷಣ ಸಂಗ್ರಹ ಇದೆ.
ಎಲ್ಲಾ ಮೈನ್ ಡೈಮಂಡ್ಸ್ ಜ್ಯುವೆಲ್ಲರಿಗಳನ್ನು ಖರೀದಿಸುವ ವಿಶೇಷ ಆಕರ್ಷಣೆಯಾಗಿ ಪ್ರದರ್ಶನದ ಸಮಯದಲ್ಲಿ ವಜ್ರದ ಮೌಲ್ಯದ ಮೇಲೆ ವಿಶೇಷ ರಿಯಾ ಯಿತಿಯ ಜೊತೆಗೆ ಎಲ್ಲಾ ಮೈನ್ ಡೈಮಂಡ್ಸ್ ಜ್ಯುವೆಲ್ಲರಿಗಳು 28 ಕ್ವಾಲಿಟಿ ಐಜಿಐ ಪ್ರಮಾಣೀಕರಣವನ್ನು ಹೊಂದಿದೆ. ಮೌಲ್ಯವರ್ಧಿತ ಸೇವೆಗಳಾದ ಬೈಬ್ಯಾಕ್ ಗ್ಯಾರಂಟಿ ಮತ್ತು ಅಜೀವ ಉಚಿತ ನಿರ್ವಹಣೆ ಮತ್ತು ಒಂದು ವರ್ಷದ ಉಚಿತ ವಿಮೆಯನ್ನು ಹೊಂದಿರುತ್ತದೆ ಎಂದು ಪ್ರಕಟಣೆ ತಿಳಿಸಿದೆ.