×
Ad

ಎಲ್ಲವೂ ಆರೆಸ್ಸೆಸ್ ಹಿಡಿತದಲ್ಲಿದೆ, ಶ್ರೀಲಂಕಾದಲ್ಲೇನು ನಡೆಯುತ್ತಿದೆಯೋ ಅದು ಭಾರತದಲ್ಲೂ ನಡೆಯಲಿದೆ: ರಾಹುಲ್ ಗಾಂಧಿ

Update: 2022-04-09 14:39 IST

ಹೊಸದಿಲ್ಲಿ: ನಾವು ಸಂವಿಧಾನವನ್ನು ರಕ್ಷಿಸಬೇಕು.  ಸಂವಿಧಾನವನ್ನು ಉಳಿಸಲು ನಾವು ನಮ್ಮ ಸಂವಿಧಾನವನ್ನು ರಕ್ಷಿಸಬೇಕು. ಆದರೆ ಎಲ್ಲ ಸಂಸ್ಥೆಗಳು ಆರೆಸ್ಸೆಸ್ ನ ಹಿಡಿತದಲ್ಲಿದೆ ಎಂದು ದಿಲ್ಲಿಯಲ್ಲಿ ಪುಸ್ತಕ ಬಿಡುಗಡೆ ಕಾರ್ಯಕ್ರಮದಲ್ಲಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಹೇಳಿದ್ದಾರೆ ಎಂದು ಸುದ್ದಿಸಂಸ್ಥೆ ANI ವರದಿ ಮಾಡಿದೆ.

“ಕಳೆದ 2-3 ವರ್ಷಗಳಿಂದ ಮಾಧ್ಯಮ, ಸಂಸ್ಥೆಗಳು, ಬಿಜೆಪಿ ನಾಯಕರುಗಳು, ಆರೆಸ್ಸೆಸ್ ಸತ್ಯವನ್ನು ಮುಚ್ಚಿಟ್ಟಿದ್ದಾರೆ. ನಿಧಾನವಾಗಿ ಸತ್ಯವು ಹೊರಗೆ ಬರುತ್ತದೆ. ಅದು ಶ್ರೀಲಂಕಾದಲ್ಲಿ ನಡೆಯುತ್ತಿದೆ.  ಶ್ರೀಲಂಕಾದಲ್ಲಿ ಸತ್ಯವು ಹೊರಬಂದಿದೆ. ಭಾರತದಲ್ಲೂ ಸತ್ಯವು ಹೊರಬರಲಿದೆ'' ಎಂದು ರಾಹುಲ್ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News