ಅಂದರ್ ಬಾಹರ್: ಆರು ಮಂದಿ ಸೆರೆ

Update: 2022-04-16 16:15 GMT

ಕೋಟ : ಹಳ್ಳಾಡಿ ಹರ್ಕಾಡಿ ಗ್ರಾಮದ ಬಾರ್‌ನ ಹಿಂಭಾಗದಲ್ಲಿ ಎ.15ರಂದು ಸಂಜೆ ವೇಳೆ ಅಂದರ್ ಬಾಹರ್ ಇಸ್ಪೀಟು ಜುಗಾರಿ ಆಡುತ್ತಿದ್ದ ದಿವಾಕರ (30), ಶರತ್ (24), ಮಧುಕರ(25), ಕೇಶವ(47), ಹರೀಶ(29), ಭಾಸ್ಕರ ಮೊಗವೀರ (49) ಎಂಬವರನ್ನು ಕೋಟ ಪೊಲೀಸರು ಬಂಧಿಸಿ, 3400ರೂ. ನಗದು ವಶ ಪಡಿಸಿಕೊಂಡಿದ್ದಾರೆ.

ಈ ಬಗ್ಗೆ ಕೋಟ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News