×
Ad

ಅರ್ಜಿ ಆಹ್ವಾನ

Update: 2022-04-16 21:49 IST

ಮಂಗಳೂರು : ೨೦೨೨-೨೩ನೇ ಸಾಲಿನಲ್ಲಿ ಮೈಸೂರಿನ ಪಿಂಜರಪೋಲ್ ಮತ್ತಿತರ ಗೋಶಾಲೆಗಳಿಗೆ ನೆರವು ಯೋಜನೆಯಡಿ  ಸಹಾಯ ಅನುದಾನ ಪಡೆಯಲು ದ.ಕ.ಜಿಲ್ಲೆಯಲ್ಲಿ 50ಹೆಚ್ಚು ಜಾನುವಾರುಗಳನ್ನು ನಿರ್ವಹಣೆ ಮಾಡುತ್ತಿರುವ ಹಾಗೂ ಟ್ರಸ್ಟ್ ರಿಜಿಸ್ಟರ್ ಆಗಿ 1 ವರ್ಷ ಪೂರ್ಣಗೊಂಡ ಗೋಶಾಲೆಗಳಿಂದ ಅರ್ಜಿ ಆಹ್ವಾನಿಸಲಾಗಿದೆ.

ಆಸಕ್ತರು ಎ.೨೫ರೊಳಗೆ ಕೊಡಿಯಾಲ್ ಬೈಲ್‌ನಲ್ಲಿರುವ ಪಶುಪಾಲನಾ ಮತ್ತು ಪಶುವೈದ್ಯಕೀಯ ಸೇವಾ ಇಲಾಖೆಯಿಂದ ಅರ್ಜಿ  ಪಡೆದು ಅಗತ್ಯ ದಾಖಲೆಯೊಂದಿಗೆ ಮೇ.೧೦ರೊಳಗೆ ಸಲ್ಲಿಸಬೇಕು. ಹೆಚ್ಚಿನ ಮಾಹಿತಿಗೆ ದೂ.ಸಂ 0824-2492337/9742315857 ಅವರನ್ನು ಸಂಪರ್ಕಿಸಲು ಜಿಲ್ಲಾ ಪಶುಪಾಲನಾ ಇಲಾಖೆಯ ಉಪನಿರ್ದೇಶಕರ ಪ್ರಕಟನೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News