×
Ad

ಆತ್ಮಹತ್ಯೆ

Update: 2022-04-22 22:08 IST

ಕಾರ್ಕಳ : ಕುಡಿತದ ಚಟ ಹೊಂದಿದ್ದ ಯರ್ಲಪಾಡಿ ಗ್ರಾಮದ ಶಾಂತಿಪಲ್ಕೆ ನಿವಾಸಿ ನಾರಾಯಣ ಆಚಾರ್ಯ(54) ಎಂಬವರು ವೈಯಕ್ತಿಕ ಕಾರಣದಿಂದ ಜೀವನದಲ್ಲಿ ಜಿಗುಪ್ಸೆಗೊಂಡು ಎ.22ರಂದು ನಸುಕಿನ ವೇಳೆ ಮನೆ ಸಮೀಪದ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಈ ಬಗ್ಗೆ ಕಾರ್ಕಳ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News