×
Ad

ಮೇ 15ರಂದು ಈ ವರ್ಷದ ಪ್ರಪ್ರಥಮ ಚಂದ್ರಗ್ರಹಣ

Update: 2022-05-14 23:54 IST
photo:PIXABAY

ನ್ಯೂಯಾರ್ಕ್, ಮೇ 14: ಈ ವರ್ಷದ ಪ್ರಪ್ರಥಮ ಚಂದ್ರಗ್ರಹಣ ಮೇ 15ರಂದು ಸಂಭವಿಸಲಿದ್ದು ರವಿವಾರ ರಾತ್ರಿ 10:27ರಿಂದ (ಭಾರತೀಯ ಕಾಲಮಾನದ ಪ್ರಕಾರ ಸೋಮವಾರ ಬೆಳಗ್ಗೆ 7: 57ಕ್ಕೆ) ಗ್ರಹಣ ಆರಂಭವಾಗಲಿದೆ ಎಂದು ಸಿಎನ್‌ಎನ್ ವರದಿ ಮಾಡಿದೆ.

ಗ್ರಹಣದ ಅಂತಿಮ ಘಟ್ಟದಲ್ಲಿ ಚಂದ್ರನು ಕೆಂಪು ಬಣ್ಣವನ್ನು ಹೊರಸೂಸುವುದರಿಂದ ಅದನ್ನು ‘ರಕ್ತಚಂದ್ರ ಗ್ರಹಣ’ ಎಂದು ಕರೆಯಲಾಗುತ್ತದೆ. ಪೂರ್ಣ ಗ್ರಹಣದ ಕೆಲ ಹೊತ್ತು ಚಂದ್ರ ಸಂಪೂರ್ಣ ಮರೆಯಾಗಲಿದ್ದಾನೆ ಎಂದು ವರದಿ ಹೇಳಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News