ಅಡ್ಡೂರು ಸಹರಾ ಇಂಗ್ಲಿಷ್ ಮೀಡಿಯಂ ಸ್ಕೂಲ್‌ಗೆ ಶೇ.98.57 ಫಲಿತಾಂಶ

Update: 2022-05-23 12:40 GMT

ಮಂಗಳೂರು, ಮೇ 23: 2021-22ನೆ ಸಾಲಿನ ಎಸೆಸೆಲ್ಸಿ ಪರೀಕ್ಷೆಯಲ್ಲಿ ಅಡ್ಡೂರಿನ ಸಹರಾ ಇಂಗ್ಲಿಷ್ ಮೀಡಿಯಂ ಸ್ಕೂಲ್ ಶೇ.98.57 ಫಲಿತಾಂಶ ದಾಖಲಿಸಿದೆ.

ಆಯಿಶತ್ ಬುಶ್ರಾ 615 (ಶೇ.98.4), ಫಾತಿಮತ್ ತಸ್ನೀಮ್ 596 (ಶೇ.95.36), ಫಾತಿಮಾ ಸಬೀದಾ 594 (ಶೇ.95.04), ಶುಭಾಂಬಿಕಾ 569 (ಶೇ.91.4), ನಫೀಸತುಲ್ ಮಿಸ್ರಿಯಾ 565 (ಶೇ.90.4) ಅಂಕಗಳನ್ನು ಪಡೆಯುವ ಮೂಲಕ ವಿಶಿಷ್ಟ ಶ್ರೇಣಿಯಲ್ಲಿ ಉತ್ತೀರ್ಣರಾಗಿ ಶಾಲೆಗೆ ಕೀರ್ತಿ ತಂದಿದ್ದಾರೆ ಎಂದು ಪ್ರಕಟನೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News