ದ್ವಿತೀಯ ಪಿಯುಸಿ ಫಲಿತಾಂಶ: ಮುಹಮ್ಮದ್ ಫೈಝಲ್ ಗೆ 543 ಅಂಕ

Update: 2022-06-18 17:53 GMT

ಮಂಗಳೂರು: ಪ್ರಸಕ್ತ ಸಾಲಿನ ದ್ವಿತೀಯ ಪಿಯುಸಿ  ಪರೀಕ್ಷೆಯಲ್ಲಿ ಕಾರ್ಮೆಲ್ ಪಿ ಯು ಕಾಲೇಜ್ ಮೊಡಂಕಾಪ್ ವಿದ್ಯಾರ್ಥಿ ಮುಹಮ್ಮದ್ ಫೈಝಲ್ 543 ಅಂಕಗಳನ್ನು ಗಳಿಸಿ ವಿಶಿಷ್ಟ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದಾರೆ.

ಇವರು ಬಂಟ್ವಾಳ ನಿವಾಸಿ ಅಬ್ದುಲ್ ಗಫಾರ್ ಮತ್ತು ಸಮೀದ ಬಾನು ದಂಪತಿಯ ಪುತ್ರ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News