ಜು.14: ವಿದ್ಯುತ್ ವ್ಯತ್ಯಯ

Update: 2022-07-13 16:23 GMT

ಮಂಗಳೂರು, ಜು.೧೩: ನಗರದ ಮೇರಿಹಿಲ್, ಯೆಯ್ಯಾಡಿ, ಹರಿಪದವು, ಕುಂಟಲ್ಪಾಡಿ, ಕೆ.ಪಿ.ಟಿ, ಉದಯನಗರ, ಲ್ಯಾಂಡ್ ಲಿಂಕ್ಸ್, ಪೆರ್ಲಗುರಿ, ಪದವಿನಂಗಡಿ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಜು.೧೪ರ ಬೆಳಗ್ಗೆ ೯.೩೦ ರಿಂದ ಅಪರಾಹ್ನ ೩:೩೦ರವರೆಗೆ ವಿದ್ಯುತ್ ನಿಲುಗಡೆ ಮಾಡಲಾಗುತ್ತದೆ.

*ತಡಂಬೈಲ್: ಜು.೧೪ರ ಬೆಳಗ್ಗೆ ೧೦ರಿಂದ ಸಂಜೆ ೪ರವರೆಗೆ ಎನ್‌ಐಟಿಕೆ, ಪಡ್ರೆ, ಮುಕ್ಕ, ಶ್ರಿನಿವಾಸನಗರ, ಸಸಿಹಿತ್ಲು, ದಾಂಡಿ, ಮೂಡು ಕೊಪ್ಪಳ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ನಿಲುಗಡೆ ಮಾಡಲಾಗುತ್ತದೆ ಎಂದು ಮೆಸ್ಕಾಂ ಪ್ರಕಟನೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News