ಕಾಸರಗೋಡು : ಮಾದಕ ವಸ್ತು ಸಾಗಾಟ ಆರೋಪ; ಎರಡು ಮಂದಿ ಸೆರೆ

Update: 2022-08-17 17:53 GMT

ಕಾಸರಗೋಡು: ಬೈಕ್ ನಲ್ಲಿ ಸಾಗಾಟ ಮಾಡುತ್ತಿದ್ದ ಮಾದಕ ವಸ್ತು ಸಹಿತ ಇಬ್ಬರನ್ನು ಅಬಕಾರಿ ದಳದ ಸಿಬ್ಬಂದಿ ಬಂಧಿಸಿದ್ದಾರೆ.

ಮುಹಮ್ಮದ್ ಹನೀಫ್ ಮತ್ತು ಕೃಷ್ಣ ಪ್ರಸಾದ್ ಬಂಧಿತರು.

ಇವರಿಂದ 27 ಗ್ರಾಂ ಎಂಡಿಎಂಎ ಮಾದಕ ವಸ್ತುವನ್ನು ಪೊಲೀಸರು ವಶಡಿಸಿಕೊಂಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News